೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆಯು ಭಾರತದ ೧೫ನೇ ಲೋಕ ಸಭೆಯನ್ನು ಆಯ್ಕೆ ಮಾಡಲು ಏಪ್ರಿಲ್ ೧೬ರಿಂದ ಮೇ ೧೩ರ ಮಧ್ಯೆ ೫ ಹಂತಗಳಲ್ಲಿ ನಡೆದ ಒಂದು ಸಾರ್ವತ್ರಿಕ ಚುನಾವಣೆ. == ಚುನಾವಣೆಯ ಫಲಿತಾಂಶ == ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು ಯು ಪಿ ಎ - ಆಡಳಿತ ಪಕ್ಷಗಳ ಕೂಟ ಶ್ರೀ. ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿ ಮುಂದುವರೆದಿದ್ದಾರೆ. ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ - ಯು ಪಿ ಎ ( ಕಾಂಗ್ರೆಸ್ + ಜೊತೆಯವರು) =೨೬೨ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ - ೨೦೬; ಡಿ ಎಮ್ ಕೆ .- ೧೮ ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ೯ ನ್ಯಾಷನಲ್ ಕಾನ್ಪರೆನ್ಸ್- ೩ ಜಾರ್ಖಂಡ್ ಮುಕ್ತಿಮೋರ್ಚ -೨ ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ - ೨ ವಿದುತಲೈ ತಿರುತಾಯ್ಗಳ್ ಕಚ್ಚಿ ೧ ಕೇರಳ ಕಾಂಗ್ರೆಸ್ (ಮಣಿ) ೧ ಆಲ್ ಇಚಿಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -೧ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಥೆವಲೆ) ೦ (ಹೊರಗಿನಿಂದ ಬೆಂಬಲ-ಸಮಾಜವಾದಿ ಪಾರ್ಟಿ ೨೩ ; ಬಹುಜನ ಸಮಾಜವಾದಿ ಪಾರ್ಟಿ ೨೧ ; ಆರ್ ಜೆ. ಡಿ. ೪ : ಜೆ ಡಿ ಎಸ್ ೪ ; (ಆರ್ ಎಲ್ಡಿ ೫)ಜೆಡಿಎಸ್ ೩ ; ಪಕ್ಷೆತರ ೪ ತೃಣಮೂಲ ಕಾಂಗ್ರೆಸ್ -ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ - ೧೯ (ಯುಪಿಎ ಗೆ ಬೆಂಬಲ ಹಿಂತೆಗೆದಿದೆ) --ನಂತರ ಯು ಪಿ ಎ ಬಲ :೨೬೨-೧೮= ೨೪೪ == ಎನ್ ಡಿ ಎ == ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ :- ೧೫೯ ಭಾರತೀಯ ಜನತಾ ಫಾರ್ಟಿ ೧೧೬. ಜನತಾದಳ (ಯುನ್ಶೆಟೆಡ್ ) ೨೦ (ಬೇಬಲ ಹಿಂತೆಗೆದಿದೆ) ಶಿವ ಸೇನ ೧೧ ರಾಷ್ಟೀಯ ಲೋಕದಳ ೫ ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ೦ ಶಿರೋಮಣಿಅಕಲಿದಳ ೪ ತೆಲಂಗಾಣ ರಾಷ್ಟೀಯ ಸಮಿತಿ ೨ ಅಸ್ಸಾಮ್ ಗಣತಂತ್ರ ಪರಿಷತ್ ೧ ಇಂಡಿಯನ್ ನ್ಯಾಶನಲ್ ಲೋಕದಳ ೦ == ೩ ನೇ ಒಕ್ಕೋಟ == ಲೋಕ ಸಭೆಯ ೭೯ ಸ್ಥಾನಗಳು ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) ೧೬ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ೪ ರೆವಜ್ಯೂಶನರಿ ಸೋಸಿಯಲಿಸ್ಟ್ ಪಾರ್ಟಿ ೨ ಆಲ್ ಇಂಡಿಯಾ ಫಾರ್ವರ‍್ಡ್ ಬ್ಲಾಕ್ ೨ ಬಹುಜನ ಸಮಾವಾದಿ ಪಾರ್ಟಿ ೨೧ ಬಿಜು ಜನತಾದಳ ೧೪ ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ ೯ ತೆಲಗುದೇಶಂ ಪಾರ್ಟಿ ೬ ಜನತಾದಳ್ ಸೆಕ್ಯುಲರ್ ೩ ಎಮ್ ಡಿ ಎಮ್ ಕೆ ೧ ಹರಿಯಾನ ಜನಹಿತ ಕಾಂಗ್ರೆಸ್ ೧ ಪಿ ಎಮ್ ಕೆ ೦ == ನಾಲ್ಕನೆ ಒಕ್ಕೂಟ : == ಸಮಾಜವಾದಿ ಪಾರ್ಟಿ ೨೩ ರಾಷ್ಟ್ರೀಯ ಜನತಾದಳ ೪ ಲೋಕ ಜನಶಕ್ತಿ ಪಾರ್ಟಿ ೦ ಇತರರು ಮತ್ತು ಪಕ್ಷೇತರರು ೨೭ ಸದಸ್ಯರು == ೧೯೯೮ ರಿಂದ ೨೦೦೯ ಮತ್ತು ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ == == ನೋಡಿ == 1-ಚುನಾವಣಾ ಕಮಿಶನ್ ಹೇಳಿಕೆ-ಟೈ.ಆಫ್.ಇಂ.ವರದಿ ಲೋಕ ಸಭೆ ಭಾರತ ಭಾರತದ ಇತಿಹಾಸ ೨೦೦೮ ಕರ್ನಾಟಕ ವಿಧಾನಸಭೆ ಚುನಾವಣೆ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ == ಉಲ್ಲೇಖಗಳು == == ಉಲ್ಲೇಖ ==